ಗಾಜಿಯಾಬಾದ್: ಉತ್ತರ ಪ್ರದೇಶದ ಶಿಯಾ ವಕ್ಫ್ ಬೋರ್ಡ್ ನ ಮಾಜಿ ಚೇರ್ಮನ್ ವಸೀಮ್ ರಿಜ್ವಿ ಇಂದು ಗಾಜಿಯಾಬಾದ್ ನ ದೇವಸ್ಥಾನದಲ್ಲಿ ಮುಸ್ಲಿಂ ಧರ್ಮಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ದಸನ ದೇವಿ ದೇವಸ್ಥಾನದ ಮುಖ್ಯ ಅರ್ಚಕರಾದ ಸ್ವಾಮಿ ಯತಿ ನರಸಿಂಗಾನಂದ ಅವರ ಸಮುಖದಲ್ಲಿಯೇ
ವಸೀಮ್ ರಿಜ್ವಿ ಹಿಂದೂ ಧರ್ಮಕ್ಕೆ ಕನ್ವರ್ಟ್ ಆಗಿದ್ದಾರೆ. ಮತಾಂತರ ಹೊಂದಿದ ಮೇಲೆ ವಸೀಮ್ ರಿಜ್ವಿ ಅವರ ಈಗಿನ ಹೆಸರು ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿ ಅಂತಲೇ ಬದಲಾಗಿದೆ.
PublicNext
06/12/2021 04:23 pm