ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳಮುಖಿಯರ ಪಾದ ಪೂಜೆ ಮಾಡಿದ ವಿನಯ್ ಗುರೂಜಿ

ಚಿಕ್ಕಮಗಳೂರು: ಮಂಗಳಮುಖಿಯರ ಪಾದಪೂಜೆ ಮಾಡಿದ ಅವಧೂತ ವಿನಯ್ ಗುರೂಜಿ ದೀಪಾವಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.

ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಆಶ್ರಮದಲ್ಲಿ ಮಂಗಳಮುಖಿಯರಿಗೆ ಪಾದಪೂಜೆ ಮಾಡಿ ದೀಪಾವಳಿ ಹಬ್ಬ ಆಚರಿಸಿದರು. ಇದೇ ವೇಳೆ, 150ಕ್ಕೂ ಹೆಚ್ಚು ಬಡಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದರು. ಬಡವರಿಗೆ ಕಿಟ್ ವಿತರಿಸುವ ಮುನ್ನ ಅವರಿಗೆ ಸ್ವತಃ ವಿನಯ್ ಗುರೂಜಿಯೇ ಮಂಗಳಾರತಿ ಮಾಡಿ ಬಳಿಕ ಅವರಿಗೆ ಕಿಟ್ ವಿತರಿಸಿದ್ದಾರೆ.

Edited By : Nagaraj Tulugeri
PublicNext

PublicNext

05/11/2021 07:36 am

Cinque Terre

39.55 K

Cinque Terre

3