", "articleSection": "Law and Order", "image": { "@type": "ImageObject", "url": "https://prod.cdn.publicnext.com/s3fs-public/52563-1736227264-fbab4338-1351-4e18-aec0-b025d007fcdc.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ರಾಯಚೂರು :ರಾಯಚೂರು ಜಿಲ್ಲೆಯಲ್ಲಿ ಮತ್ತೊಬ್ಬ ಬಾಣಂತಿ ಸಾವನ್ನಪ್ಪಿದ್ದಾರೆ. ಈ ಮೂಲಕ ಬಾಣಂತಿಯರ ಸಾವಿನ ಪ್ರಕರಣ ಕಳೆದ ಮೂರು ತಿಂಗಳಲ್ಲಿ 12 ಕ್ಕೆ ...Read more" } ", "keywords": "The never-ending case of the death of newlyweds, newlyweds death, mysterious death, unsolved case, crime, investigation, police, forensic report, autopsy, marriage, young couple, tragic death,Raichur,Law-and-Order", "url": "https://publicnext.com/article/nid/Raichur/Law-and-Order" } ಮುಗಿಯದ ಬಾಣಂತಿಯರ ಸಾವು ಪ್ರಕರಣ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಗಿಯದ ಬಾಣಂತಿಯರ ಸಾವು ಪ್ರಕರಣ

ರಾಯಚೂರು :ರಾಯಚೂರು ಜಿಲ್ಲೆಯಲ್ಲಿ ಮತ್ತೊಬ್ಬ ಬಾಣಂತಿ ಸಾವನ್ನಪ್ಪಿದ್ದಾರೆ. ಈ ಮೂಲಕ ಬಾಣಂತಿಯರ ಸಾವಿನ ಪ್ರಕರಣ ಕಳೆದ ಮೂರು ತಿಂಗಳಲ್ಲಿ 12 ಕ್ಕೆ ಏರಿದೆ. ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಬಾಣಂತಿ ಸರಸ್ವತಿ ಸಾವನ್ನಪ್ಪಿದ್ದಾರೆ.

ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಜ.5 ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು ಜನವರಿ 2 ರಂದು ರಿಮ್ಸ್ ಆಸ್ಪತ್ರೆಯಲ್ಲಿ ಸಿಜೇರಿಯನ್ ಹೆರಿಗೆಯಾಗಿತ್ತು ಎಂದು ತಿಳಿದು ಬಂದಿದೆ.

Edited By : Nirmala Aralikatti
PublicNext

PublicNext

07/01/2025 10:51 am

Cinque Terre

17.04 K

Cinque Terre

0