ಬೆಳಗಾವಿ: ಹೃದಯಾಘಾತದಿಂದ ನಿಧನವಾಗಿರುವ ಸಚಿವ ಉಮೇಶ ಕತ್ತಿ ಯಾವರ ಪಾರ್ಥಿವ ಶರೀರವನ್ನು ಹೂಟ್ಟೂರಗೆ ಕೊಂಡೊಯ್ಯಲು ಆರ್ಮಿ ವಾಹನವನ್ನು ಜಿಲ್ಲಾಡಳಿತ ಸಜ್ಜು ಮಾಡಿದೆ.
ಈಗಾಗಲೇ ಬೆಂಗಳೂರನಿಂದ ಅವರ ಪಾರ್ಥಿವ ಶರೀರವ ಬರುವುದಕ್ಕೆ ತಡವಾಗಿದ್ದರಿಂದ ತೆರೆದ ವಾಹನದ ಸಂಚಾರವನ್ನು ರದ್ದು ಮಾಡಲಾಗಿದ್ದು ಬೆಳಗಾವಿ ಸಾಂಬ್ರಾ ಏರರ್ಪೊಟನಿಂದ ಬೆಲ್ಲದ ಬಾಗೇವಾಡಿಗೆ ಆರ್ಮಿ ವಾಹನದಲ್ಲಿ ಕೊಂಡೊಯ್ಯಲಾಗುತ್ತಿದೆ. ಸಿಎಮ್ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಕತ್ತಿಯವರ ಅಂತ್ಯಸಂಸ್ಕಾರ ವೇಳೆ ಭಾಗಿಯಾಗಲಿದ್ದಾರೆ.
PublicNext
07/09/2022 02:49 pm