ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಪಾನ್ ಪ್ರಧಾನಿ ಅಬೆ ಹತ್ಯೆ-ನಾಳೆ ರಾಷ್ಟ್ರೀಯ ಶೋಕ ದಿನ !

ನವದೆಹಲಿ:ಜಪಾನ್ ಪ್ರಧಾನಿ ಅಬೆ ಶಿಂಜೋ ಹತ್ಯೆಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ. ಜುಲೈ-9 ನಾಳೆ ಇಡೀ ದಿನ ರಾಷ್ಟ್ರೀಯ ಶೋಕ ದಿನವನ್ನಾಗಿ ಆಚರಿಸೋದಾಗಿಯೂ ಟ್ವಿಟರ್ ಮೂಲಕವೇ ಮೋದಿ ಹೇಳಿದ್ದಾರೆ.

Edited By :
PublicNext

PublicNext

08/07/2022 03:40 pm

Cinque Terre

44.64 K

Cinque Terre

15

ಸಂಬಂಧಿತ ಸುದ್ದಿ