ಗುವಾಹಟಿ: ಮಹಾರಾಷ್ಟ್ರದ ರಾಜಕೀಯದಲ್ಲಿ ಎಲ್ಲವೂ ಏರು-ಪೇರಾಗಿದೆ. ಯಾವ ಟೈಮ್ ನಲ್ಲಿ ಏನ್ ಆಗ್ತದೆ ಅನ್ನೋದು ದಿನೇ ದಿನೇ ಕುತೂಹಲ ಕೆರಳಿಸಿದೆ. ಇದರ ಮಧ್ಯೆ ಶಿವಸೇನಾದ ಬಂಡಾಯ ಶಾಸಕರು ಏಕನಾಥ್ ಶಿಂಧೇನೆ ತಮ್ಮ ನಾಯಕ ಅಂತಲೇ ಘೋಷಿಸಿ ಬಿಟ್ಟಿದ್ದಾರೆ.
ಗುವಾಹಟಿಯ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿರುವ ಶಿವಸೇನಾ ನಾಯಕರು ಹೋಟೆಲ್‌ನಲ್ಲಿ ಒಂದು ಕಡೆ ಜಮೆಯಾಗಿದ್ದರು. ಅಲ್ಲಿಯೇ ತಮ್ಮ ನಾಯಕನನ್ನೂ ಆಯ್ಕೆ ಮಾಡಿದರು.
ಏಕನಾಥ್ ಶಿಂಧೆ ನಮ್ಮ ನಾಯಕ ಅಂತಲೇ ಘೋಷಿಸಿದ್ದು ನೀವೇ ನಮ್ಮ ನಾಯಕ ಅಂತಲೇ ಏಕನಾಥ್ ಶಿಂಧೆ ಅವರಿಗೆ ಹೇಳಿಯೇ ಬಿಟ್ಟರು.
PublicNext
23/06/2022 08:58 pm