ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದ್ಯದಂಗಡಿಗೆ ಗೋವಿನ ಸಗಣಿ ಎಸೆದ ಉಮಾ ಭಾರತಿ

ಭೋಪಾಲ್: ಬಿಜೆಪಿ ನಾಯಕಿ ಉಮಾಭಾರತಿ ಅವರು ಮಧ್ಯಪ್ರದೇಶದ ಓರ್ಚಾ ಪಟ್ಟಣದ ಮದ್ಯದಂಗಡಿಗೆ ಮಂಗಳವಾರ ಗೋವಿನ ಸಗಣಿ ಎಸೆದಿದ್ದಾರೆ. ಈ ಮೂಲಕ ಬಿಜೆಪಿ ಆಡಳಿತವಿರುವ ರಾಜ್ಯವಾದ ಮಧ್ಯಪ್ರದೇಶದಲ್ಲಿ ಸಂಪೂರ್ಣ ಮದ್ಯ ನಿಷೇಧಕ್ಕೆ ಒತ್ತಾಯಿಸಿದ್ದಾರೆ.

ತಾವು ಗೋವಿನ ಸಗಣಿಯನ್ನು ಮದ್ಯದಂಗಡಿಗೆ ಎಸೆದ ವಿಡಿಯೋವನ್ನು ಟ್ವೀಟ್ ಮಾಡಿರುವ ಉಮಾ ಭಾರತಿ, 'ಮದ್ಯ ನಿಷೇಧ ಸಾಮಾಜಿಕ ಅಭಿಯಾನವೇ ಹೊರತು ರಾಜಕೀಯವಲ್ಲ. ಸಮಾಜದ ಶಕ್ತಿ ಮತ್ತು ಒಗ್ಗಟ್ಟಿನಿಂದ ಮಾತ್ರ ಇದು ಪರಿಹಾರವಾಗುತ್ತದೆ. ಆದರೆ ಓರ್ಚಾದ ಬಾಗಿಲಿಗೆ ರಾಮರಾಜ ಸರ್ಕಾರವನ್ನು ನೋಡಲು ಬಂದು ಹೋಗುವಾಗ ಈ ಮದ್ಯದ ಅಂಗಡಿ ನಮ್ಮ ರಾಮಭಕ್ತಿಗೆ ಸವಾಲು ಹಾಕುತ್ತಿದೆ' ಎಂದು ಬರೆದುಕೊಂಡಿದ್ದಾರೆ.

Edited By : Vijay Kumar
PublicNext

PublicNext

15/06/2022 04:41 pm

Cinque Terre

110.18 K

Cinque Terre

8

ಸಂಬಂಧಿತ ಸುದ್ದಿ