ಹಾಸನ: ನಾನು ಟವಲ್ ಹಾಕೋತೀನಿ.ಧೋತಿ ಉಟ್ಕೋತೀನಿ.ಜುಬ್ಬಾ ಹಾಕ್ತಿನಿ. ಇದು ನನ್ನ ಸಂಪ್ರದಾಯ.ಹಾಗೇನೆ ಮುಸ್ಲಿಮರು ಹಿಜಾಬ್ ಧರಿಸುತ್ತಾರೆ. ಈ ವಿವಾದ ಹುಟ್ಟುಹಾಕಿದವ್ರೇ RSS ನವರು ಅಂತಲೇ ಮಾಜಿ ಸಿಎಂ ಸಿದ್ದರಾಮಯ್ಯ ಈಗ ಹಿಜಾಬ್ ಬಗ್ಗೆ ಹೀಗೆ ರಿಯಾಕ್ಟ್ ಮಾಡಿದ್ದಾರೆ.
ಹಾಸನದಲ್ಲಿ ಸಿದ್ದರಾಮಯ್ಯ ಹಿಜಾಬ್ ಬಗ್ಗೆ ಮಾತನಾಡಿದ್ದಾರೆ. ಹಿಜಾಬ್ ಅನ್ನೋದು ಮುಸ್ಲಿಂ ಸಂಪ್ರದಾಯ.ಇದನ್ನ ಧರಿಸೋದ್ರಿಂದ ನಿಮಗೇನೂ ತೊಂದರೆ ಅಂತಲೂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ನನ್ನ ಪಕ್ಕದಲ್ಲಿಯೇ ಕುಳಿತವ್ರು ಪ್ಯಾಂಟ್ ಮತ್ತು ಶರ್ಟ್ ಧರಿಸುತ್ತಾರೆ. ಇದು ಇವರ ಸಂಪ್ರದಾಯ. ಇದನ್ನ ಇವರು ಹಾಕಿಕೊಂಡ್ರೆ ನೀನ್ ಯಾವನೋ ಕೇಳೋಕೆ ಅಂತಲೂ ವ್ಯಂಗ್ಯವಾಡಿದ್ದಾರೆ.
PublicNext
29/05/2022 05:09 pm