ವಾಷಿಂಗ್ಟನ್:ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಈಗ ರಾಜಕೀಯ ವಿಚಾರಕ್ಕೂ ಟೀಕೆ ಮಾಡ್ತಿದ್ದಾರೆ. ಇಲ್ಲಿವರೆಗೂ ಟ್ವಿಟರ್ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿಯೇ ಇದ್ದ ಎಲಾನ್, ಜೋ ಬೈಡನ್ ಬಗ್ಗೆ ಟೀಕೆ ಮಾಡಿದ್ದಾರೆ.
ಅಮೆರಿದ ಅಧ್ಯಕ್ಷ ಜೋ ಬೈಡನ್ ಗೆಲುವು ಸಾಧಿಸಿದ್ದು ಯಾಕೆ ಗೊತ್ತೇ ? ಈ ಬಗ್ಗೆ ಎಲಾನ್ ಮಸ್ಕ್ ಈಗ ತಮ್ಮದೇ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ.
ಹೌದು. ಜೋ ಬೈಡನ್ ಗೆಲ್ಲಲು ಕಾರಣ ಜನ, ಆ ಜನಕ್ಕೆ ಕಡಿಮೆ ನಾಟಕ ಮಾಡೋ ಲೀಡರ್ ಬೇಕಿತ್ತು. ಅದಕ್ಕೇನೆ ಜೋ ಬೈಡನ್ ಗೆದ್ದಿದ್ದಾರೆ ಅಂತಲೂ ಹೇಳಿದ್ದಾರೆ.
PublicNext
13/05/2022 04:55 pm