ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದರಾಮಯ್ಯರೇ ಭ್ರಷ್ಟಾಚಾರ ಪಿತಾಮಹ : ಬಿಜೆಪಿ ಕಿಡಿ

ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರದ ವಾತಾವರಣ ಸೃಷ್ಟಿಯಾದದ್ದೇ ಸಿದ್ದರಾಮಯ್ಯನವರ ಕಾಲದಲ್ಲಿ, ಸಿದ್ದರಾಮಯ್ಯರೇ ಭ್ರಷ್ಟಾಚಾರ ಪಿತಾಮಹ ಎಂದು ರಾಜ್ಯ ಬಿಜೆಪಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿದ ಬಿಜೆಪಿ ಲೋಕಾಯುಕ್ತವನ್ನು ಹಲ್ಲಿಲ್ಲದ ಹಾವಿನಂತೆ ಮಾಡಿರದಿದ್ದರೆ ಅರ್ಕಾವತಿ ಪ್ರಕರಣದಲ್ಲಿ ಡಿಕೆಶಿ ಅವರಂತೆ ನೀವೂ ತಿಹಾರ್ ಯಾತ್ರೆ ಮಾಡಬೇಕಿತ್ತು ಎಂಬುದನ್ನು ಮರೆತಿರಾ, ಸಿದ್ದರಾಮಯ್ಯ? ಎಂದು ಪ್ರಶ್ನಿಸಿದೆ.

Edited By : Nirmala Aralikatti
PublicNext

PublicNext

04/05/2022 10:17 pm

Cinque Terre

107.46 K

Cinque Terre

23

ಸಂಬಂಧಿತ ಸುದ್ದಿ