ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೇಗೆ ಹೋರಾಡಬೇಕೆಂಬುದು ನಮಗೆ ಗೊತ್ತು: ರಂಜಾನ್ ಪ್ರಾರ್ಥ‌ನೆಯಲ್ಲಿ ದೀದಿ ಭಾಷಣ

ಕೋಲ್ಕತಾ: ನಾವು ಯಾವುದಕ್ಕೂ ಹೆದರಿಲ್ಲ. ನಮ್ಮ ಹಕ್ಕು ಪಡೆಯುವುದು ಹೇಗೆಂದು ನಮಗೆ ಗೊತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೋಲ್ಕತಾದಲ್ಲಿ‌ ಈದ್-ಉಲ್-ಫಿತ್ರ್ ಕಾರ್ಯಕ್ರಮದಲ್ಲಿ ಮುಸ್ಲಿಮರನ್ನು ಉದ್ದೇಶಿಸಿ ಮಾತನಾಡಿದ ಅವರು, ಒಳ್ಳೆಯ ದಿನಗಳು ಬಂದೇ ಬರುತ್ತವೆ. ನಾವು ಯಾವುದಕ್ಕೂ ಹೆದರೋದಿಲ್ಲ. ಹೇಗೆ ಹೋರಾಡಬೇಕೆಂಬುದು ಕೂಡ ನಮಗೆ ಗೊತ್ತಿದೆ‌ ಎಂದು ನೆರೆದಿದ್ದ ಮುಸ್ಲಿಂ ಬಾಂಧವರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಪ್ರಾರ್ಥನೆಯಲ್ಲಿ ಸುಮಾರು 14,000 ಮುಸ್ಲಿಮರು ಭಾಗವಹಿಸಿದ್ದರು.

Edited By : Nagaraj Tulugeri
PublicNext

PublicNext

03/05/2022 03:22 pm

Cinque Terre

51.76 K

Cinque Terre

20

ಸಂಬಂಧಿತ ಸುದ್ದಿ