ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಸಗೊಬ್ಬರದ ಮೇಲಿನ ಸಬ್ಸಿಡಿ ಹೆಚ್ಚಳ-ರೈತರು ಫುಲ್ ಖುಷ್

ನವದೆಹಲಿ:ರೈತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ. ಇಂದು ನಡೆದ ಕೇಂದ್ರ ಸಂಪುಟದಲ್ಲಿ ರೈತರೆಲ್ಲ ಫುಲ್ ಖುಷ್ ಆಗೋ ಒಂದು ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ರಸಗೊಬ್ಬರದ ಬೆಲೆ ಏರಿಕೆ ಆಗುತ್ತ ಅನ್ನೋ ಆತಂಕ ರೈತರಲ್ಲಿ ಮನೆ ಮಾಡಿತ್ತು.ಆದರೆ, ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು,ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನ ಸರ್ಕಾರ ಹೆಚ್ಚಿಗೆ ಮಾಡಲು ನಿರ್ಧರಿಸಿದೆ.

ಮುಂಗಾಗು ಮಳೆ ಈ ವರ್ಷ ಚೆನ್ನಾಗಿಯೇ ಆಗುತ್ತದೆ. ಹಾಗಂತ ಹವಾಮಾನ ಇಲಾಖೆ ಈಗಾಗಲೇ ತಿಳಿಸಿದೆ. ಇದರಿಂದ ರೈತರು ಸಂತೋಷಪಟ್ಟಿದ್ದು. ಸರ್ಕಾರ ರಸಗೊಬ್ಬರದ ಮೇಲಿನ ಸಬ್ಸಿಡಿ ಹೆಚ್ಚಿಸಲು ನಿರ್ಧರಿಸಿರೋದ್ರಿಂದ ರೈತರ ಖುಷಿ ಈಗ ಇಮ್ಮಡಿ ಆಗಿದೆ.

Edited By :
PublicNext

PublicNext

27/04/2022 04:08 pm

Cinque Terre

61.75 K

Cinque Terre

3

ಸಂಬಂಧಿತ ಸುದ್ದಿ