ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತನ ಮೀಸೆ ತಿರುವಿ ಮಜಾಕ್ ಮಾಡಿದ ಸಿಎಂ ಬೊಮ್ಮಾಯಿ !

ಬಾಗಲಕೋಟೆ: ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರೈತನ ಮೀಸೆ ತಿರುವಿ ಹೆಚ್ಚು ಗಮನ ಸೆಳೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಈ ಒಂದು ಫೋಟೋ ಈಗ ಭಾರಿ ವೈರಲ್ ಆಗಿದೆ.

ಹೌದು. ಜಿಲ್ಲೆಯ ಮುಧೋಳ್‌ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿಯೇ ರೈತನ ಮೀಸೆ ತಿರುವಿದ್ದಾರೆ ಬಸವರಾಜ್ ಬೊಮ್ಮಾಯಿ.

ಅಂದ್ಹಾಗೆ ಈ ರೈತನ ಹೆಸರು ರಾಮಣ್ಣ ಹಿಪ್ಪರಗಿ. ಈತನ ಮೀಸೆ ತಿರುವಿದ ಬೊಮ್ಮಾಯಿ ಈ ಸಮಯದಲ್ಲಿ ಮೀಸೆ ತಿರುವಿ ಮಜಾಕ್ ಮಾಡಿದ್ದಾರೆ.

Edited By :
PublicNext

PublicNext

23/04/2022 01:18 pm

Cinque Terre

70.47 K

Cinque Terre

4

ಸಂಬಂಧಿತ ಸುದ್ದಿ