ಬೆಂಗಳೂರು:ಬೇರೆ ಪಕ್ಷಗಳ ನಾಯಕರು ಮತ್ತು ಪಕ್ಷಿಗಳು ಕೇವಲ ಹಣ ಬಲದಿಂದ ಮಾತ್ರ ಶ್ರೀಮಂತವಾಗಿವೆ. ಆದರೆ, ಆಮ್ ಆದ್ಮಿ ಪಕ್ಷ ನೈತಿಕತೆ ಮತ್ತು ಸ್ವಚ್ಛ ರಾಜಕೀಯದಲ್ಲಿ ಶ್ರೀಮಂತವಾಗಿದೆ ಎಂದು ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿಕೊಂಡಿದ್ದರೆ.
ಮೊನ್ನೆ ಆಮ್ ಆದ್ಮೀ ಪಕ್ಷ ಸೇರಿದ ಭಾಸ್ಕರ್ ರಾವ್, ಬೆಂಗಳೂರಿನಲ್ಲಿ ಸಂವಾದ ನಡೆಸಿದ್ದಾರೆ. ಪಕ್ಷದ ನೈಕತೆ ಬಗ್ಗೆನೂ ಹೇಳಿಕೊಂಡಿದ್ದಾರೆ. ಇತರ ಪಕ್ಷಗಳು ಹಣ ಬಲದಲ್ಲಿ ಶ್ರೀಮಂತವಾಗಿಯೇ ಹೊರತು ನೈತಿಕತೆ ಅಲ್ಲ. ಪಕ್ಷ ಮತ್ತು ಪಕ್ಷದ ನಾಯಕರು ನೈತಿಕತೆ ಮತ್ತು ಪ್ರಾಮಾಣಿಕತೆಯಲ್ಲಿ ಬಡವರು ಎಂದು ಟೀಕಿಸಿದ್ದಾರೆ.
PublicNext
07/04/2022 07:44 am