ಪಾಕಿಸ್ತಾನ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸಮಿಶ್ರ ಸರ್ಕಾರ ಬಹುಮತ ಕಳೆದು ಕೊಂಡಿದೆ. ಸರ್ಕಾರ ರಚನೆಗೆ ಸಾಥ್ ಕೊಟ್ಟಿದ್ದ MQM-P ಪಕ್ಷ ವಿರೋಧ ಪಕ್ಷಕ್ಕೆ ಬೆಂಬಲಿಸಿದೆ. ಈ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಬಹುಮತ ಕಳೆದುಕೊಂಡಿದ್ದಾರೆ.
ಈ ಮೂಲಕ ವಿರೋಧ ಪಕ್ಷ ಈಗ 177 ಸದಸ್ಯರೊಂದಿಗೆ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಹುಮತ ಸಾಬೀತು ಮಾಡಿದೆ. ಆದರೆ, ಸರ್ಕಾರ ಸಂಸತ್ತಿನಲ್ಲಿ ಕೇವಲ 164 ಸದಸ್ಯರ ಬೆಂಬಲ ಪ್ರದರ್ಶಿಸಲು ಸಾಧ್ಯವಾಗಿದೆ.
PublicNext
30/03/2022 09:39 pm