ಪಂಜಾಬ್: ರಾಜ್ಯದ ಮುಖ್ಯಮಂತ್ರಿ ಚರಣ್ ಸಿಂಗ್ ಛನ್ನಿ ವಿಧಾನ ಸಭೆ ಚುನಾವಣೆಗೆ ಎರಡು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಈಗ ಎರಡೂ ಕ್ಷೇತ್ರದಿಂದ ಸೋಲು ಅನುಭವಿಸಿದ್ದಾರೆ.
ಸಿಎಂ ಛನ್ನಿ ಸ್ಪರ್ಧಿಸಿದ್ದ ಬದೌರ್ ಹಾಗೂ ಚಮಕರ್ ಸಾಹೇಬ್ ಕ್ಷೇತ್ರದಲ್ಲಿ ಈಗ ಸೋಲು ಕಂಡಿದ್ದಾರೆ.
ಹೌದು.! ಪಂಜಾಬ್‌ನಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಕಳೆದುಕೊಂಡಿದೆ. ಈಗಾಗಲೇ ಆಮ್ ಆದ್ಮಿ ಪಕ್ಷದ ಭಗವಂತ್ ಮಾನ್ ಗೆಲುವಿನ ನಗೆ ಬೀರಿದ್ದಾರೆ.
PublicNext
10/03/2022 02:21 pm