ಲಕ್ನೋ: ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಸರಳಾತಿ ಸರಳತೆಗೂ ಹೆಸರು ವಾಸಿ. ಇವರಷ್ಟೇ ಅಲ್ಲ, ಯೋಗಿ ಆದಿತ್ಯನಾಥ್ ಫ್ಯಾಮಿಲಿಯವರೂ ಕೂಡ ಅಷ್ಟೇ ಸರಳವಾಗಿ ಇದ್ದಾರೆ. ಇದಕ್ಕೊಂದು ಉದಾಹರಣೆ ಇಲ್ಲಿದೆ. ಬನ್ನಿ,ಹೇಳ್ತಿವಿ.
ಆದಿತ್ಯನಾಥ್ ಉತ್ತರ ಪ್ರದೇಶದ ಸಿಎಂ ಆದರೂ ಸಹ ಮನೆಯಲ್ಲಿ ವೈಭವಳಿಲ್ವಂತೆ. ಅದರಂತೆ ಯೋಗಿ ಆದಿತ್ಯನಾಥ್ ಫ್ಯಾಮಿಲಿ ಅವರು ಸ್ವಾವಲಂಭಿಗಯಾಗಿಯೇ ಇದ್ದಾರೆ.
ಆದಿತ್ಯನಾಥ್ ಕಿರಿಯ ಸಹೋದರಿ ಶಶಿ ದೇವಿ ಚಿಕ್ಕದೊಂದು ಅಂಗಡಿ ಇಟ್ಟುಕೊಂಡಿದ್ದಾರೆ.ಅದರ ಮೇಲೆನೆ ಇವರ ಜೀವನ ನಡೆಸುತ್ತಿದ್ದಾರೆ.
PublicNext
07/03/2022 07:52 am