ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಳೆ ಬಜೆಟ್-ಇಂದೇ ಸಿಎಂಗೆ ಪತ್ರ ಬರೆದ ಬಿಎಸ್‌ವೈ;ಯಾಕ್‌ ಗೊತ್ತೇ?

ಬೆಂಗಳೂರು:ಕೇಂದ್ರ ಸರ್ಕಾರದ ಮಾದರಿಯಲ್ಲಿಯೇ ರಾಜ್ಯ ಸರ್ಕಾರಿ ನೌಕರರಿಗೆ 7 ವೇತನ ಜಾರಿಗೊಳಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವ್ರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಸುದೀರ್ಘ ಪತ್ತ ಬರೆದಿದ್ದಾರೆ.

ಬಸವರಾಜ್ ಬೊಮ್ಮಾಯಿ ಅವರು ನಾಳೆ ಬಜೆಟಪ್ ಮಂಡಿಸ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಬಿಎಸ್‌ವೈ ಪತ್ರ ಬರೆದು ಸಿಎಂ ಗಮನ ಸೆಳೆದಿದ್ದಾರೆ.

ನೌಕರರ ವೇತನ ಪರಿಷ್ಕರಣೆಗೆ ಅಧಿಕಾರಿಗಳ ವೇತನ ಸಮಿತಿ ರಚಿಸಬೇಕು.2022-23 ನೇ ಸಾಲಿನ ಆಯವ್ಯಯದಲ್ಲಿಯೇ ಮೊದಲ ಸಮಿತಿ ರಚನೆಯ ಘೋಷಿಸಿ ಅಂತಲೇ ಬಿಎಸ್‌ವೈ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

Edited By :
PublicNext

PublicNext

03/03/2022 05:21 pm

Cinque Terre

24.35 K

Cinque Terre

1

ಸಂಬಂಧಿತ ಸುದ್ದಿ