ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದಿನಿಂದ 10 ದಿನ ವಿಧಾನಮಂಡಲ ಜಂಟಿ ಅಧಿವೇಶನ

ಬೆಂಗಳೂರು:ರಾಜ್ಯದಲ್ಲಿ ಇಂದು ವಿಧಾನಮಂಡಲ ಜಂಟಿ ಅಧಿವೇಶನ ಆರಂಭಗೊಳ್ಳುತ್ತಿದೆ. ಒಂದು ಕಡೆಗೆ ಸಿಎಂ ಬಸವರಾಜ್ ಬೊಮ್ಮಾಯಿ ರೆಡಿ ಆಗಿದ್ದಾರೆ. ಮತ್ತೊಂದು ಕಡೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಜಂಗಿ ಕುಸ್ತಿಗೆ ಸಿದ್ಧಗೊಂಡಿದ್ದಾರೆ.

ಮೊಟ್ಟ ಮೊದಲ ಭಾರಿಗೆ ರಾಜ್ಯದ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋತ್ ಭಾಷಣದೊಂದಿಗೆ ಈ ಅಧಿವೇಶನ ಆರಂಭವಾಗುತ್ತಿದೆ.

10 ದಿನಗಳ ಕಾಲ ಈ ಅಧಿವೇಶನ ಫೆಬ್ರವರಿ 25 ವರೆಗೂ ನಡೆಯಲಿದ್ದು ಆಡಳಿತ ಪಕ್ಷದ ವೈಫಲ್ಯಗಳನ್ನ ಎತ್ತಿ ತೋರಲು ಕಾಂಗ್ರೆಸ್ ಪಕ್ಷ ಸಕಲ ಸಿದ್ದತೆಯೊಂದಿಗೆ ಅಕಾಡಕ್ಕೆ ಇಳಿಯುತ್ತಿದೆ.

Edited By :
PublicNext

PublicNext

14/02/2022 08:30 am

Cinque Terre

39.3 K

Cinque Terre

0

ಸಂಬಂಧಿತ ಸುದ್ದಿ