ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಮನಗರದಿಂದ ಬೆಂಗಳೂರು ಕಡೆಗೆ ಪಾದಯಾತ್ರೆ ಮಾಡಲು ಸಜ್ಜಾಗಿದ್ದಾರೆ. ದೇವರಿಗೆ ನಮಿಸಿಯೇ ಸಜ್ಜಾಗಿರೋ ಡಿಕೆಶಿ ಐದೇ ಐದು ಜನರು ಪಾದಯಾತ್ರೆ ಮಾಡುತ್ತೇವೆ ಅಂತಲೇ ಹೇಳಿದ್ದಾರೆ.
ಹೌದು.ಡಿಕೆ ಶಿವಕುಮಾರ್ ಪಾದಯಾತ್ರೆ ಮಾಡಿಯೇ ತೀರುತ್ತೇವೆ ಎಂದು ಪಣ ತೊಟ್ಟಿದ್ದಾರೆ. ಕೋವಿಡ್ ರೂಲ್ಸ್ ಪಾಲಿಸಿಯೇ ನಾವು ಐದೇ ಐದು ಜನ ಪಾದಯಾತ್ರೆ ಮಾಡುತ್ತೇವೆ ಅಂತಲೇ ವಿವರಿಸಿದ್ದಾರೆ.
ಇತ್ತ ಸಿಎಂ ಬಸವರಾಜ್ ಬೊಮ್ಮಾಯಿ ಪೊಲೀಸ್ ಅಧಿಕಾರಿಗಳ ಜೊತೆಗೆ ಮಾತನಾಡಿದ್ದಾರೆ.ಪಾದಯಾತ್ರೆ ತಡೆಯುವ ಬಗ್ಗೇನೆ ಚರ್ಚೆನೂ ಮಾಡಿದ್ದಾರೆ.
PublicNext
13/01/2022 10:21 am