ಬೆಂಗಳೂರು:ಸೋಂಕು ಹರಡುತ್ತದೆ.ಅದು ನಿಲ್ಲೋದಿಲ್ಲ. ವಿಶ್ವವ್ಯಾಪಿ ಹರಡುತ್ತಲೇ ಇದೆ. ಆದರೆ ಲಾಕ್ ಡೌನ್ ಇದಕ್ಕೆ ಪರಿಹಾರ ಅಲ್ಲವೇ ಇಲ್ಲ.ಲಾಕ್ ಡೌನ್ ಮಾಡುವ ಪ್ರಸ್ತಾಪವೂ ಸರ್ಕಾರದ ಮುಂದೆ ಇಲ್ಲವೇ ಇಲ್ಲ. ಹೀಗಂತ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ಸೋಂಕು ತಡೆಯೋಕೆ ಲಾಕ್ ಡೌನ್ ಪರಿಹಾರ ಅಲ್ಲವೇ ಅಲ್ಲ. ಸೋಂಕು ತಡೆಗಟ್ಟಲು ಜನ ಸಾಥ್ ಕೊಡಬೇಕು. ಜನ ಜಾಗೃತರಾಗಿರಬೇಕು.ಆದರೂ ಸೋಂಕು ಹರಡುತ್ತದೆ. ಅದು ಬರುತ್ತದೆ. ಬಂದು ಹೋಗುತ್ತದೆ. ಅಷ್ಟೇ ಜನ ಭಯಪಡಬೇಕಿಲ್ಲ ಅಂತಲೇ ಸುಧಾಕರ್ ವಿವರಿಸಿದ್ದಾರೆ.
PublicNext
07/01/2022 05:31 pm