ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಜಾಬ್ ಮಹಿಳೆಯರಿಗೆ ಭಾರಿ ಭಾರಿ ಭರವಸೆ ಕೊಡ್ತಿರೋ ಸಿಧು

ಪಂಜಾಬ್:ಕಾಂಗ್ರೆಸ್ ಪಕ್ಷ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ್ರೆ ಪ್ರತಿ ಗೃಹಿಣಿಗೂ ಪ್ರತಿ ತಿಂಗಳು ನೀಡಲಾಗುವುದು ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಹಾಗೂ ಮಾಜಿ ಕ್ರಿಕೆಟರ್ ನವಜೋತ್ ಸಿಂಗ್ ಸಿಧು ಈಗಲೇ ಭರವಸೆ ಕೊಟ್ಟಿದ್ದಾರೆ.

ಪ್ರತಿ ವರ್ಷಕ್ಕೆ ಗೃಹಿಣಿಯರಿಗೆ ಉಚಿತವಾಗಿಯೇ 8 ಎಲ್‌ಪಿಜಿ ಗ್ಯಾಸ್ ಕೊಡಲಾಗುವುದು.ಕಾಲೇಜು ಹೋಗುವ ಯುವತಿಯರಿಗೆ ದ್ವಿಚಕ್ರವಾಹನ ನೀಡಲಾಗುವುದು. 12 ತರಗತಿ ಪಾಸಾಗುವ ಹುಡುಗಿಯರಿಗೆ 20 ಸಾವಿರ ರೂಪಾಯಿ ನೀಡಲಾಗುವುದು ಎಂದು ನವಜೋತ್ ಸಿಂಗ್ ಸಿಧು ಹೀಗೆ ಸಾಕಷ್ಟು ಭರವಸೆಯನ್ನ ಈಗ ಮತದಾರರಿಗೆ ನೀಡಿದ್ದಾರೆ.

Edited By :
PublicNext

PublicNext

03/01/2022 08:04 pm

Cinque Terre

64.22 K

Cinque Terre

3

ಸಂಬಂಧಿತ ಸುದ್ದಿ