ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿ ಮೋದಿ ಜಿಮ್ ವರ್ಕೌಟ್ ವೀಡಿಯೋ ವೈರಲ್

ಮೀರತ್: ಪ್ರಧಾನಿ ನರೇಂದ್ರ ಮೋದಿ ಸದಾ ಧ್ಯಾನ-ಯೋಗ-ವಾಕ್ ಅಂತಲೇ ಫಿಟ್ ಆಗಿದ್ದಾರೆ. ಆದರೆ ಇವತ್ತು ಮೀರತ್ ನಲ್ಲಿ ಜಿಮ್ ಉಪಕರಣಗಳನ್ನ ಬಳಸಿ ಎಲ್ಲರ ಗಮನ ಸೆಳೆದಿದ್ದಾರೆ. ವೀಡಿಯೋ ಕೂಡ ವೈರಲ್ ಆಗಿದೆ.

ಪ್ರಧಾನಿ ಮೋದಿ ಇವತ್ತು ಇಲ್ಲಿಯ ಮೇಜರ್ ಧ್ಯಾನ್‌ ಚಂದ್ ಕ್ರೀಡಾ ವಿಶ್ವ ವಿದ್ಯಾಲಯದ ಶಂಕು ಸ್ಥಾಪನೆಗೆ ಬಂದಿದ್ದರು. ಆಗಲೇ ಇಲ್ಲಿಯೇ ಇದ್ದ ಕ್ರೀಡಾ ಉಪಕರಣಗಳ ಸ್ಟಾಲ್‌ಗೂ ಪ್ರಧಾನಿ ಮೋದಿ ಭೇಟಿ ಕೊಟ್ಟರು.ಸ್ಟಾಲ್ ಒಂದರಲ್ಲಿದ್ದ ಜಿಮ್‌ ಉಪಕರಣವನ್ನೂ ಬಳಸಿ ನೋಡಿದರು.

Edited By :
PublicNext

PublicNext

02/01/2022 05:33 pm

Cinque Terre

90.36 K

Cinque Terre

12

ಸಂಬಂಧಿತ ಸುದ್ದಿ