ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಕೆಶಿ ಭಸ್ಮಾಸುರ ಅಲ್ಲ-ಆಗಿದ್ದರೇ ಭಸ್ಮ ಮಾಡೋದು ನಮಗೆ ಗೊತ್ತು: ಸಿಟಿ ರವಿ

ಬೆಂಗಳೂರು:ತಾಲಿಬಾನಿಗಳಿಗೆ ಮತಾಂಧತೆ ಇದೆ. ಆದರೆ ಕಾಂಗ್ರೆಸ್ ನವರಿಗೆ ಇರೋದು ಮತದ ಅಂಧತೆ ಇದೆ. ಹೀಗಂತ ಬಿಜೆಪಿ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ನವರನ್ನ ಟೀಕಿಸಿದ್ದಾರೆ.

ಕಾಂಗ್ರೆಸ್ ನವರಿಗೆ ಬಹುಸಂಖ್ಯಾತರ ಭಾವನೆಗಳಿಗೆ ಬೆಲೆ ಕೊಡುವುದು ಗೊತ್ತೇ ಇಲ್ಲ. ಮತಾಂತರ ನಿಷೇಧ,ಗೋ ಹತ್ಯೆ ನಿಷೇಧ,ದೇವಸ್ಥಾನಗಳಿಗೆ ಸ್ವಾತಂತ್ರ್ಯ ನೀಡುವುದನ್ನ ವಿರೋಧಿಸುತ್ತಿದ್ದಾರೆ. ಆದರೆ ಬ್ರಿಟಿಷರು ದೇವಸ್ಥಾನಗಳನ್ನ ತಮ್ಮ ಹಿಡಿತದಲ್ಲಿಯೆ ಇಟ್ಟುಕೊಂಡಿದ್ದರು. ಬಿಜೆಪಿ ಅವರಿಗೆ ಸ್ವಾತಂತ್ರ ಕೊಡಲು ಮುಂದಾಗಿದೆ ಎಂದು ಸಿ.ಟಿ ರವಿ ವಿವರಿಸಿದ್ದಾರೆ.

ದೇವಸ್ಥಾನಗಳನ್ನ ಮುಟ್ಟಿದರೆ ಭಸ್ಮ ಆಗ್ತಿರೀ ಅಂತಾರೆ ಡಿಕೆ ಶಿವಕುಮಾರ್. ಆದರೆ ಭಸ್ಮ ಆಗಲು ಡಿಕೆಶಿ ವಸಿಷ್ಠರೂ ಅಲ್ಲ. ವಿಶ್ಮಾಮಿತ್ರರೂ ಅಲ್ಲ.ಒಂದು ವೇಳೆ ಅವರು ಭಸ್ಮಾಸುರ ಆಗಿದ್ದರೇ ಅವರನ್ನ ಸುಟ್ಟು ಹಾಕುವುದು ಹೇಗೆ ಅಂತ ನಮಗೆ ಗೊತ್ತಿದೆ ಅಂತಲೇ ಚುಚ್ಚಿದ್ದಾರೆ ಸಿ.ಟಿ ರವಿ.

Edited By :
PublicNext

PublicNext

02/01/2022 03:12 pm

Cinque Terre

44.85 K

Cinque Terre

6

ಸಂಬಂಧಿತ ಸುದ್ದಿ