ರಾಯಚೂರು: ಜಿಲ್ಲೆಯ ಲಿಂಗಸೂಗುರು ಪಟ್ಟಣದಿಂದ ಪುಣೆ ನಗರಕ್ಕೆ ತೆರಳಿದ್ದ ಕರ್ನಾಟಕ ಸಾರಿಗೆ ಬಸ್ ಗೆ ಶಿವಸೇನೆ ಪುಂಡರು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುಣೆ ನಗರದಲ್ಲಿ ಬಸ್ ಆಗಮಿಸುತ್ತಿದ್ದಂತೇನೆ ಶಿವಸೇನೆಗೆ ಜೈ ಎಂದು ಕೂಗುತ್ತಲೇ, ಕರ್ನಾಟಕ ಸಾರಿಗೆ ಬಸ್‌ಗೆ ಮಸಿ ಬಳಿದು ವಿಕೃತಿ ಮೆರೆದಿದ್ದಾರೆ.
PublicNext
20/12/2021 12:11 pm