ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಮ್ಮ ಕಾಂಗ್ರೆಸ್ ಪಕ್ಷ 2024 ರಲ್ಲಿ 300 ಸೀಟ್ ಗೆಲ್ಲೋದಿಲ್ಲ: ಗುಲಾಬ್ ನಬಿ ಆಜಾದ್

ಶ್ರೀನಗರ:2024 ಚುನಾವಣೆಯಲ್ಲಿ ನಮ್ಮ ಪಕ್ಷ 300 ಸೀಟ್ ಗಳನ್ನೂ ಗೆಲ್ಲೋದಿಲ್ಲ ಅಂತಲೇ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗುಲಾಬ್ ನಬಿ ಆಜಾದ್ ಹೇಳಿಕೆ ಕೊಟ್ಟಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ರ‍್ಯಾಲಿ ಅಲ್ಲಿ ಗುಲಾಬ್ ನಬಿ ಆಜಾದ್ ಮಾತನಾಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ ಹಲವು ಪ್ರಶ್ನೆಗಳನ್ನ ಎದುರಿಸುತ್ತಿದೆ ಎಂದಿದ್ದಾರೆ ಆಜಾದ್.

ಆರ್ಟಿಕಲ್ 370 ಅನ್ನ ಮತ್ತೆ ತರುವುದು ಅಷ್ಟು ಸುಲಭದ ಕೆಲಸವೂ ಅಲ್ಲ. ಇದನ್ನ ಮರುಸ್ಥಾಪಿಸುವ ಭರವಸೆ ಕೊಡುವ ಸ್ಥಿತಿಯಲ್ಲೂ ನಾವಿಲ್ಲ ಅಂತಲೇ ಪಕ್ಷದ ಅಂತಲೂ ಹೇಳಿದ್ದಾರೆ.

Edited By :
PublicNext

PublicNext

02/12/2021 07:57 pm

Cinque Terre

33.87 K

Cinque Terre

13

ಸಂಬಂಧಿತ ಸುದ್ದಿ