ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಚಿವ ಸುಧಾಕರ್ ಫ್ರಾಡ್...ಫ್ರಾಡ್..ಫ್ರಾಡ್..

ಚಿಕ್ಕಬಳ್ಳಾಪುರ : ಸಚಿವ ಸುಧಾಕರ್ ರ ಮತ್ತೊಂದು ಮುಖವನ್ನು ವಿಪಕ್ಷನಾಯಕ ಸಿದ್ದರಾಮಯ್ಯ ಅನಾವರಣ ಮಾಡಿದ್ದಾರೆ. ಸಚಿವ ಸುಧಾಕರ್ ಬಹಳ ಜನಕ್ಕೆ ತೊಂದರೆ ಕೊಟ್ಟು ಬಿಟ್ಟಿದ್ದಾನೆ.ಸುಧಾಕರ್ ನ ನಂಬಬೇಡಿ, ದೊಡ್ಡ ಫ್ರಾಡ್ ಅಂತ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರು ಸೋನಿಯಾ ಗಾಂಧಿಗೆ ಹೇಳಿದ್ರು.

ಈ ಬಗ್ಗೆ ಗೌರಿಬಿದನೂರು ಕಾಂಗ್ರೆಸ್ ಶಾಸಕ,ಮಾಜಿ ಸಚಿವ ಶಿವಶಂಕರರೆಡ್ಡಿ ಕೂಡ ಪದೇ ಪದೇ ಹೇಳ್ತಿದ್ರು. ಆದರೆ ಸುಧಾಕರ್ ಪರವಾಗಿ ಕಾಂಗ್ರೆಸ್ ನಾಯಕರಾದ ಆರ್.ವಿ.ದೇಶಪಾಂಡೆ, ಹೆಚ್.ಸಿ.ಮಹದೇವಪ್ಪ ಅವರು ಟಿಕೇಟ್ ಕೊಡುವಂತೆ ಹೇಳಿದ್ರು. ಆಗ ನಾನು ವೀರಪ್ಪ ಮೊಯ್ಲಿ ಜೊತೆ ಸುಧಾಕರ್ ಪರವಾಗಿ ಜಗಳಕ್ಕಿಳಿದೆ.

ಪಾಪ ಅಂದಿನ ಚಿಕ್ಕಬಳ್ಳಾಪುರ ಸಂಸದರಾಗಿದ್ದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರು ಆಂಜಿನಪ್ಪಗೆ ಕಾಂಗ್ರೆಸ್ ಟಿಕೆಟ್ ಕೇಳಿದ್ದರು.ವರ್ಷಗಳ ನಂತರ ಸುಧಾಕರ್ ಮುಖವಾಡ ಏನಂತ ಗೊತ್ತಾಗಿದೆ.

ಕಾಂಗ್ರೆಸ್ ಕಾರ್ಯಕರ್ತರ ಜೊತೆಯಲ್ಲಿ ಮಾತನಾಡುವ ಸಚಿವ ಸುಧಾಕರ್ ವ್ಯಕ್ತಿತ್ವದ ಬಗ್ಗೆ ಚರ್ಚೆಗಳು ಶುರುವಾಗಿದ್ದವು. ಹವಾಲಾ ದಂಧೆಯಲ್ಲಿ ಸುಧಾಕರ್ ತೊಡಗಿದ್ದಾರಂತಾ ಸಿದ್ದರಾಮಯ್ಯ ಗೆ ಮುಖಂಡರು ದೂರು ನೀಡಿದ್ದರು. ಎಂದು ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಾರ್ಯಕರ್ತರ ಮನೆಯಲ್ಲಿ ನಡೆದ ಚರ್ಚೆಯಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.

Edited By : Shivu K
PublicNext

PublicNext

24/11/2021 10:04 pm

Cinque Terre

92.52 K

Cinque Terre

20

ಸಂಬಂಧಿತ ಸುದ್ದಿ