ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಮಿಳುನಾಡಿನಲ್ಲಿ ರಾಹುಲ್ ಗಾಂಧಿ ವಿಶೇಷ ಭೋಜನ-ಸಂವಹನ

ತಮಿಳುನಾಡು:ರಾಹುಲ್ ಗಾಂಧಿ ವಿಶೇಷವಾಗಿಯೇ ನಡೆದುಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಗೋವಾದಲ್ಲಿಬೈಕ್ ಹತ್ತಿ ಓಡಾಡಿ ಗಮನ ಸೆಳೆದರು. ಆದರೆ ಈಗ ಕನ್ಯಾಕುಮಾರಿಯ ಮುಳಗುಮೋಡು ನಲ್ಲಿರೋ ಸೇಂಟ್ ಜೋಸೆಫ್ ಮ್ಯಾಟ್ರಿಕ್ ಹೈಸ್ಕೂಲ್ ನಲ್ಲಿ ಸ್ನೇಹಿತರ ಜೊತೆಗೆ ಸಂವಹನ ನಡೆಸಿದ್ದಾರೆ. ಊಟ ಮತ್ತು ಮಾತು ಎರಡೂ ಇರೋ ಈ ವಿಶೇಷ ಸಂವಹನದಲ್ಲಿ ರಾಹುಲ್ ತುಂಬಾ ವಿಷಯವನ್ನ ಚರ್ಚಿಸಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಪೇಜ್ ನಲ್ಲೂ ಬರೆದುಕೊಂಡು, ಸಂಸ್ಕೃತಿ ಅನ್ನೋದು ನಮ್ಮ ದೇಶದ ದೊಡ್ಡ ಶಕ್ತಿ. ಅದನ್ನ ನಾವು ಉಳಿಸಬೇಕಿದೆ ಅಂತಲೇ ಹೇಳಿಕೊಂಡಿದ್ದಾರೆ. ವೀಡಿಯೋವನ್ನೂ ಶೇರ್ ಮಾಡಿದ್ದಾರೆ.

Edited By :
PublicNext

PublicNext

06/11/2021 07:23 pm

Cinque Terre

58.58 K

Cinque Terre

1

ಸಂಬಂಧಿತ ಸುದ್ದಿ