ಪಟ್ನಾ:ತಂದೆ ಮೀಟ್ ಆಗಲು ಬಂದ ಪುತ್ರ.ಈ ಪುತ್ರನನ್ನ ತಡೆದ ಆರ್.ಎಸ್.ಎಸ್.ಏಜೆಂಟ್ಸ್. ಹೌದು. ತಂದೆಯನ್ನ ಭೇಟಿಯಾಗಲು ಯಾರಾದ್ರೂ ತಡೆಯುತ್ತಾರೆಯೇ ? ಇದಂತೆಹ ಪ್ರಶ್ನೆ ನಿಮ್ಮದು ಅಂತ ನೀವು ಕೇಳಬಹುದು.ಆದರೆ ಇದು ಸತ್ಯ. ಆರ್.ಜೆ.ಡಿ.ಪಕ್ಷದ ನಾಯಕ ತೇಜ್ ಪ್ರತಾಪ್ ಯಾದವ್ ಇಂತಹವೊಂದು ಆರೋಪ ಮಾಡಿದ್ದಾರೆ. ಇದರ ಇತರ ಡಿಟೈಲ್ಸ್ ಇದೆ.
ಆರ್.ಜೆ.ಡಿ ನಾಯಕ ತೇಜ್ ಪ್ರಾತಾಪ್ ಯಾದವ್ ತಮ್ಮ ತಂದೆ ಲಾಲೂ ಪ್ರಸಾದ್ ಯಾದವರನ್ನ ಭೇಟಿಯಾಗಲು ಬಂದಿದ್ದಾರೆ. ಆದರೆ ಲಾಲೂ ಪ್ರಸಾದ್ ಅವರನ್ನ ಮೀಟ್ ಆಗದೇ ಇರೋವಂತೆ, ಆರ್.ಎಸ್.ಎಸ್. ಏಜೆಂಟರು ತಮ್ಮನ್ನ ತಡೆದಿದ್ದಾರೆ ಎಂದು ತೇಜ್ ಪ್ರತಾಪ್ ಯಾದವ್ ದೂರಿ ಪ್ರತಿಭಟಿಸಿದ್ದಾರೆ.
PublicNext
25/10/2021 12:43 pm