ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದುರುಗುಟ್ಟಿ ನೋಡಿ ಕಣ್ಣಲ್ಲೇ ರೇಪ್ ಮಾಡ್ತಾರೆ: ಕಣ್ಣೀರಿಟ್ಟ ಎಮ್‌ಎಲ್‌ಸಿ ತೇಜಸ್ವಿನಿ

ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಅತ್ಯಾಚಾರ ಪ್ರಕರಣ ವಿಧಾನ ಮಂಡಲದಲ್ಲಿ ಮಾರ್ದನಿಸುತ್ತಿದೆ.

ಈ ವಿಚಾರವಾಗಿ ಮಾತನಾಡಿದ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ, ಮಹಿಳೆ ಸರಕು ಎಂಬಂತೆ ಆಗಿದೆ. ಅಂದಿನಿಂದ ಇಂದಿನವರೆಗೂ ಈ ಸಮಸ್ಯೆ ಶುರುವಾಗಿದೆ. ಕಾನೂನು ಎಷ್ಟೇ ಗಟ್ಟಿಯಾಗಿದ್ದರೂ ಅಪರಾಧಿಗಳು ಪಾರಾಗುತ್ತಿದ್ದಾರೆ‌‌. ಬಾಂಬೆಯಲ್ಲಿ ಒಬ್ಬ ದೊಡ್ಡ ಮನುಷ್ಯ ಪೋರ್ನ್ ಸಿನಿಮಾ ಮಾಡ್ತಾನೆ ಇದಕ್ಕೆಲ್ಲ ಏನೆನ್ನಬೇಕು? ಕೆಲವರು ಕೆಟ್ಟದಾಗಿ ನೋಡಿ ಕಣ್ಣಲ್ಲೇ ರೇಪ್ ಮಾಡ್ತಾರೆ‌. ಸಂತ್ರಸ್ತ ಮಹಿಳೆಗೆ ಕೇಳಿದ್ದನ್ನೇ ಕೇಳಿ ನೂರು ಬಾರಿ ಮಾನಸಿಕ ಅತ್ಯಾಚಾರ ಮಾಡ್ತಾರೆ ಎಂದು ಹೇಳುವಾಗ ಗದ್ಗದಿತರಾಗಿದ್ದರು.

Edited By : Nagaraj Tulugeri
PublicNext

PublicNext

22/09/2021 09:13 pm

Cinque Terre

97.17 K

Cinque Terre

12

ಸಂಬಂಧಿತ ಸುದ್ದಿ