ಕೊಡಗು:ಸೈನಿಕ ಕುಟುಂಬದ ಮೇಲಿನ ಹಲ್ಲೆಯನ್ನು ಖಂಡಿಸಿ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದ್ದು
ಭಾರೀ ಸಂಖ್ಯೆಯಲ್ಲಿ ಬಂದ ಪ್ರತಿಭಟನಾಕಾರರು ಜ.ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿ ದೇಶಪ್ರೇಮದ ಘೋಷಣೆ ಮೊಳಗಿಸುವ ಮೂಲಕ ಹಲ್ಲೆ ನಡೆಸಿದ ಆರೋಪಿತರಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿದ್ದಾರೆ,ಇನ್ನೂ ಬೃಹತ್ ಪ್ರತಿಭಟನೆಯಲ್ಲಿ ಮಾಜಿ ಸೈನಿಕರ ಸಂಘಟನೆಗಳು, ಕೊಡವ ಸಂಘಟನೆಗಳು ಬಿಜೆಪಿ, ಸಂಘಪರಿವಾರ, ಹಿಂ.ಜಾ.ವೇ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸಾಥ್ ನೀಡಿದ್ರು ಅಲ್ಲದೆ ಹೊರಜಿಲ್ಲೆಗಳಿಂದಲೂ ಪ್ರತಿಭಟನಾಕಾರರು ಭಾಗಿಯಾಗಿದ್ದರು ಈ ವೇಳೆ ಮಡಿಕೇರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು ಬಿಗಿ ಪೊಲೀಸ್ ಬಂದೋ ಬಸ್ತು ಏರ್ಪಾಡಿಸಲಾಗಿದೆ.
PublicNext
30/07/2021 03:10 pm