ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಚಿವನಾಗಿದ್ದಾಗ ಇಲಾಖೆಯಲ್ಲಿ ಭ್ರಷ್ಟಾಚಾರ ಶೂನ್ಯ ಪ್ರಮಾಣಕ್ಕೆ ಇಳಿಸಿದ್ದೆ; ಈ ಬಾರಿಯೂ ನಿರೀಕ್ಷೆ ಇದೆ

ಬೆಂಗಳೂರು: ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿಗಳು,‌ರಾಜ್ಯ, ರಾಷ್ಟೀಯ ನಾಯಕರ ಪರಮಾಧಿಕಾರವಾಗಿದೆ. ಈ ಹಿಂದೆ ಸಚಿವನಾಗಿದ್ದಾಗ ನನ್ನ ಇಲಾಖೆಯಲ್ಲಿ ಭ್ರಷ್ಟಾಚಾರವನ್ನು ಶೂನ್ಯ ಪ್ರಮಾಣಕ್ಕೆ ಇಳಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳ್ತೇನೆ. ಹೀಗಾಗಿ ಈ ಬಾರಿ ಕೂಡ ನಾಯಕರು ಸಚಿವ ಸಂಪುಟಕ್ಕೆ ನನ್ನ ಪರಿಗಣಿಸ ಬಗ್ಗೆ ನಿರೀಕ್ಷೆ ಇದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಅವರು ಸಚಿವ ಸಂಪುಟಕ್ಕೆ ಸೇರ್ಪಡೆ ಸಾಧ್ಯತೆ ಕುರಿತು ಇಂದು ಬೆಂಗಳೂರಿನಲ್ಲಿ ಸುದ್ದಿಗಾರರ ಕೇಲಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.

ನಾಯಕರು ಅವಕಾಶ ನೀಡಿದರೆ ಹೆಮ್ಮೆಯಿಂದ ಅದನ್ನು ನಿಭಾಯಿಸುತ್ತೇನೆ ಎಂದರು.

Edited By : Manjunath H D
PublicNext

PublicNext

29/07/2021 01:47 pm

Cinque Terre

60.44 K

Cinque Terre

1

ಸಂಬಂಧಿತ ಸುದ್ದಿ