ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‘ಅಬ್​ಕಿ ಬಾರ್ ಬೊಮ್ಮಾಯಿ ಸರ್ಕಾರ್’: ಜೈಕಾರ ಕೂಗಿದ ಬೆಂಬಲಿಗರು

ಬೆಂಗಳೂರು: ಬಸವರಾಜ್ ಬೊಮ್ಮಾಯಿ‌ ಇಂದು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಈ ಹಿನ್ನೆಲೆ ರಾಜಭವನ ಮುಂಭಾಗದಲ್ಲಿ ಬಸವರಾಜ ಬೊಮ್ಮಾಯಿ ಅವರ‌ ಬೆಂಬಲಿಗರು, ‘ಅಬ್​ಕಿ ಬಾರ್ ಬೊಮ್ಮಾಯಿ ಸರ್ಕಾರ್’ ಜೈಕಾರ ಕೂಗಿದ್ದಾರೆ.

'ನಮ್ಮ ಬೊಮ್ಮಾಯಿ‌ ನಮ್ಮ ಹೆಮ್ಮೆ.. ಅಬ್ ಕಿ ಬಾರ್ ಬೊಮ್ಮಾಯಿ‌ ಸರ್ಕಾರ್' ಎಂದು ಘೋಷಣೆ ಕೂಗುವ ಮೂಲಕ ಬೊಮ್ಮಾಯ ಅವರ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಈ ವೇಳೆ ನಿರ್ಗಮಿತ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೂ ಸಹ ಬೊಮ್ಮಾಯಿ ಬೆಂಬಲಿಗರು ಜೈಕಾರ ಕೂಗಿದ್ದಾರೆ.

Edited By : Vijay Kumar
PublicNext

PublicNext

28/07/2021 10:45 am

Cinque Terre

76.72 K

Cinque Terre

5

ಸಂಬಂಧಿತ ಸುದ್ದಿ