ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೋತರೂ ಸಿಹಿ ಹಂಚಿದ ಅಭ್ಯರ್ಥಿ!

ಚಿಕ್ಕಬಳ್ಳಾಪುರ: ಎಲ್ಲರೂ ಗೆದ್ದ ಖುಷಿಯಲ್ಲಿ ಸಿಹಿ ಹಂಚಿ ಖುಷಿ ಪಡ್ತಾರೆ. ಆದ್ರೆ ಇಲ್ಲೊಬ್ಬ ಅಭ್ಯರ್ಥಿ ಮಾತ್ರ ತಾನು ಸೋತರೂ ಮತದಾರರಿಗೆ ಸಿಹಿ ಹಂಚುವ ಮೂಲಕ ಇಡೀ ಊರಿನ ಗಮನ ಸೆಳೆದಿದ್ದಾರೆ.

ಗೌರಿಬಿದನೂರು ತಾಲೂಕಿನ ಗಂಗಸಂದ್ರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಸುನೀಲ್ ಕುಮಾರ್ ಎಂಬುವವರೇ ಸಿಹಿ ಹಂಚಿದ್ದಾರೆ‌. ಗ್ರಾಮದ ಮತದಾರರ ಮನೆಮನೆಗೆ ತೆರಳಿದ ಅವರು ಸ್ವೀಟ್ ಬಾಕ್ಸ್ ಕೊಟ್ಟು ಧನ್ಯವಾದ ತಿಳಿಸಿದ್ದಾರೆ.

ಇದರಲ್ಲೇ ಇನ್ನೊಂದು ವಿಶೇಷ ಅಂದ್ರೆ ಸ್ವೀಟ್ ಹಂಚಿದ ಅಭ್ಯರ್ಥಿ ಸುನೀಲ್ ಕುಮಾರ್ ಅವರು ಕೇವಲ 2 ಮತಗಳ ಅಂತರದಿಂದ ಸೋತಿದ್ದಾರೆ.

Edited By : Nagaraj Tulugeri
PublicNext

PublicNext

07/01/2021 03:45 pm

Cinque Terre

61.04 K

Cinque Terre

8

ಸಂಬಂಧಿತ ಸುದ್ದಿ