ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿ: ಏಷ್ಯಾ ಕಪ್-ಭಾರತ ತಂಡಕ್ಕೆ ಶುಭ ಕೋರಿದ ಪ್ರಿಯಾಂಕಾ ಗಾಂಧಿ

ದೆಹಲಿ: ಭಾರತ ಹಾಗೂ ಪಾಕಿಸ್ತಾನಗಳ ನಡುವೆ ನಡೆಯುವ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾಟಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಶುಭಹಾರೈಸಿದ್ದಾರೆ. ಬಾಲ್ಯದಲ್ಲಿ ಇಂತಹುದೇ ಪಂದ್ಯಾಟವನ್ನು ನೋಡಲು ಕರಾಚಿಗೆ ಹೋಗಿದ್ದೆ. ಅಲ್ಲಿ ಭಾರತ ಗೆದ್ದಿರುವುದು ಇನ್ನು ನನ್ನ ಮನಸನ್ನು ಮುದಗೊಳಿಸುತ್ತಿದೆ ಎಂದ ಅವರು ಈ ಬಾರಿಯ ಏಷ್ಯಾ ಕಪ್ಅನ್ನು ಭಾರತ ಗೆಲ್ಲುವಂತಾಗಲಿ ಎಂದು ಹೇಳಿದ್ದಾರೆ.

Edited By : Manjunath H D
PublicNext

PublicNext

28/08/2022 08:02 am

Cinque Terre

85.33 K

Cinque Terre

11

ಸಂಬಂಧಿತ ಸುದ್ದಿ