ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಹಿ ಮಸೀದಿ ಬಗ್ಗೆ ಅಭಯ್ ಪಾಟೀಲ್ ಹೇಳಿಕೆ-ಮುಸ್ಲಿಂ ನಾಯಕ ಫುಲ್ ಗರಂ !

ಬೆಳಗಾವಿ: ಇಲ್ಲಿಯ ಶಾಹಿ ಮಸೀದಿ ಈ ಹಿಂದೆ ಒಂದು ಹಿಂದೂ ದೇವಾಲಯ ಆಗಿತ್ತು ಎಂದು ಶಾಸಕ ಅಭಯ್ ಪಾಟೀಲ್ ಹೇಳಿಕೆ ಕೊಟ್ಟಿದ್ದಾರೆ. ಇದರ ಬೆನ್ನಲ್ಲಿಯೇ ಮುಸ್ಲಿಂ ನಾಯಕ ಮನ್ಸೂರ್ ಫುಲ್ ಗರಂ ಆಗಿದ್ದು, ಅಭಯ್ ಪಾಟೀಲ್ ಅವರೇ ತಮ್ಮ ಸ್ವತಃ ಜಾಗದ ಎದುರು ಇದ್ದ ಸಾಯಿ ಮಂದಿವರವನ್ನೇ ತೆರವುಗೊಳಿಸಿದ್ದಾರೆ. ಅದಕ್ಕೆ ಉತ್ತರ ಕೊಡಲಿ ಅಂತಲೇ ತಿರುಗೇಟು ಕೊಟ್ಟಿದ್ದಾರೆ.

ಮುಸ್ಲಿಂ ಮುಖಂಡ ಮನ್ಸೂರ್ ಈ ಒಂದು ಹೇಳಿಕೆಗೂ ಉತ್ತರ ಕೊಟ್ಟ ಅಭಯ್ ಪಾಟೀಲ್, ಹೌದು, 2011 ರಲ್ಲಿ ನಾಥ್ ಪೈ ಸರ್ಕಲ್ ನಿಂದ ಯಳ್ಳೂರ ಸರ್ಕಲ್ ವರೆಗೂ ಮಾಸ್ಟರ್ ಪ್ಲಾನ್ ಮಾಡಲಾಗಿತ್ತು.

ಸ್ಥಳೀಯರ ಮನವೊಲಿಸಿ ಸಾಯಿ ಮಂದಿರ ತೆರವುಗೊಳಿಸಲಾಗಿದೆ ಇನ್ನೂ ಒಂದು ಹಿಂದೂ ದೇವಸ್ಥಾನವನ್ನೂ ತೆರವುಗೊಳಿಸಬೇಕಿದೆ ಅಂತಲೇ ಅಭಯ್ ಪಾಟೀಲ್ ವಿವರಕೊಟ್ಟಿದ್ದಾರೆ.

Edited By :
PublicNext

PublicNext

01/06/2022 05:05 pm

Cinque Terre

44.07 K

Cinque Terre

5

ಸಂಬಂಧಿತ ಸುದ್ದಿ