ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಷೇಧವಿದ್ದರೂ ಸವದತ್ತಿ ಯಲ್ಲಮ್ಮ ದರ್ಶನ ಮಾಡಿದ ಗೋವಾ ಸಿಎಂ

ಬೆಳಗಾವಿ: ಕೋವಿಡ್ ನಿಯಮಗಲೂ ಜನಸಾಮಾನ್ಯರಿಗೊಂದು ಪ್ರಭಾವಿಗಳೊಗೊಂದು ಎಂಬಂತಾಗಿದೆ‌. ನಿಷೇಧ ಇದ್ದರೂ ಗೋವಾ ಸಿಎಂ ಪ್ರಮೋದ್ ಸಾವಂತ್, ಸವದತ್ತಿ ಯಲ್ಲಮ್ಮ ದೇವಿ ದರ್ಶನ ಮಾಡಿದ್ದಾರೆ. ಅವರಿಗೆ ಸ್ಥಳೀಯ ಶಾಸಕ ಆನಂದ್ ಮಾಮನಿ ಸಾಥ್ ನೀಡಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ದೇವಾಲಯ ಆಡಳಿತ ಮಂಡಳಿ ದೇವಿಯ ದರ್ಶನ ಮಾಡಿಸಿದೆ‌.

ನಿಯಮ ಮೀರಿ ಗೋವಾ ಸಿಎಂಗೆ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದು ಸ್ಥಳೀಯರ ವಿರೋಧಕ್ಕೆ ಕಾರಣವಾಗಿದೆ. ದೇವಿಯ ಇತರ ಭಕ್ತರು ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ಅಸಮಧಾನಿತರಾಗಿದ್ದಾರೆ.

Edited By : Nagaraj Tulugeri
PublicNext

PublicNext

03/09/2021 08:32 am

Cinque Terre

55.59 K

Cinque Terre

16

ಸಂಬಂಧಿತ ಸುದ್ದಿ