ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ ಬರುವ ಮುನ್ನವೇ ಮೈಸೂರು ಲಕಲಕ.!

ಮೈಸೂರು:ಪ್ರಧಾನಿ ನರೇಂದ್ರ ಮೋದಿ ಅವ್ರು ಜೂನ್-21 ರಂದು ಮೈಸೂರಿಗೆ ಬರುತ್ತಿದ್ದಾರೆ. ವಿಶ್ವ ಯೋಗ ದಿನದಂಗವಾಗಿಯೆ ಮೋದಿ ಇಲ್ಲಿಗೆ ಬರ್ತಿದ್ದಾರೆ. ಇವರ ಆಗಮನ ಹಿನ್ನೆಲೆಯಲ್ಲಿಯೇ ಸಕಲ ಸಿದ್ಧತೆ ಈಗಲೇ ಶುರು ಆಗಿದೆ.

ಮೈಸೂರಿನ ಪ್ರಮುಖ ರಸ್ತೆಗಳ ರಿಪೇರಿ ಶುರು ಆಗಿವೆ. ಜಡ್ಡುಗಟ್ಟಿ ಕುಳಿತಿದ್ದ ಪಾಲಿಕೆ ಈ ಮೂಲಕ ಫುಲ್ ಆಕ್ಟೀವ್ ಆಗಿಯೇ ಎಲ್ಲ ತಯಾರಿಯನ್ನೂ ಮಾಡಿಕೊಳ್ಳುತ್ತಿದೆ.

ಮಳೆ ನೀರು ಚರಂಡಿ,ಒಳ ಚರಂಡಿ,ಫುಟ್ ಪಾತ್‌ಗಳ ಸ್ವಚ್ಛತಾ ಕಾರ್ಯಗಳನ್ನ ಪಾಲಿಕೆ ತೀವ್ರಗತಿಯಲ್ಲಿಯೇ ಮಾಡುತ್ತಿದೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ರಸ್ತೆಕಾಮಗಾರಿಯೂ ಈಗ ನಡೆಯುತ್ತಿದೆ. ಇದರಿಂದ ಸಾರ್ವಜನಿಕರಿಗೂ ತೊಂದರೆ ಆಗುತ್ತಿದೆ.

Edited By :
PublicNext

PublicNext

09/06/2022 02:50 pm

Cinque Terre

45.53 K

Cinque Terre

1

ಸಂಬಂಧಿತ ಸುದ್ದಿ