ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಕಣವಿ ಅಂತಿಮ ದರ್ಶನಕ್ಕೆ ಸಿಎಂ ಆಗಮನ : ಶಾಸಕ ಅರವಿಂದ ಬೆಲ್ಲದ

ಧಾರವಾಡ : ನಾಡೋಜ ಡಾ.ಚೆನ್ನವೀರ ಕಣವಿ ಅಂತಿಮ ದರ್ಶನಕ್ಕೆ ಸಿಎಂ ಆಗಮಿಸಲಿದ್ದಾರೆ ಎಂದು ಶಾಸಕ ಅರವಿದ ಬೆಲ್ಲದ ಹೇಳಿದರು.

ಕಣವಿ ಅವರ ಅಂತಿಮ ದರ್ಶನಕ್ಕೆ ಆಗಮಿಸಿದ ಶಾಸಕ ಬೆಲ್ಲದ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸಂಜೆ 4 ರವರೆಗೆ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧಾರವಾಡದ ಕೆಸಿಡಿ ಮೈದಾನಕ್ಕೆ ಆಗಮಿಸಿ ಕಣವಿ ಅಂತಿಮ ದರ್ಶನ ಪಡೆಯಲಿದ್ದಾರೆ ಎಂದರು.

Edited By : Manjunath H D
PublicNext

PublicNext

16/02/2022 02:22 pm

Cinque Terre

49.42 K

Cinque Terre

0

ಸಂಬಂಧಿತ ಸುದ್ದಿ