ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೋದಿ ಅಭಯ..ಬೊಮ್ಮಾಯಿ ನಿರ್ಭಯ.

ಬೆಂಗಳೂರು: ಜೂನ್ 21 ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಎರಡು ದಿನಗಳ ಪ್ರವಾಸ ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾಗಿದೆ.

ಮೋದಿಯವರ ಆಗಮನದಿಂದ ರಾಜ್ಯ ಬಿಜೆಪಿ ವಲಯದಲ್ಲಿ ವಿದ್ಯುತ್ ಸಂಚಾರವಾದಂತಾಗಿದೆ. ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾದಂತಾಗಿದೆ.

ಅದರ ಜೊತೆಗೆ ಮೋದಿಯವರಿಂದ ಸ್ಪಷ್ಟವಾದ ಒಂದು ಸಂದೇಶ ರವಾನೆಯಾದಂತಾಗಿದೆ.

ಅದೆಂದರೆ ಕರ್ನಾಟಕದಲ್ಲಿನ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಸದ್ಯಕ್ಕೆ ಯಾವುದೇ ಅಪಾಯವಿಲ್ಲ ಅನ್ನುವುದರ ಜೊತೆಗೆ ಬಸವರಾಜ ನೇತೃತ್ವದ ಸರ್ಕಾರ ಪೂರ್ಣಾವಧಿ ಪೂರೈಸುತ್ತದೆ ಎಂಬ ಭರವಸೆಯ ಪಸೆ ಮೂಡಿದಂತೆ ಆಗಿದೆ.

ಅಲ್ಲಿಗೆ ಬೊಮ್ಮಾಯಿ ವಿರೋಧಿಗಳ ಬಾಯಿಗೆ ಬೀಗ ಬಿದ್ದಂತೆ ಆಗಿದೆ.. ಮೋದಿ ಆಗಮನದ ಪರಿಣಾಮ ಬಸು ಸರ್ಕಾರದ ಮೇಲೆ ಎಷ್ಟರ ಮಟ್ಟಿಗೆ ಆಗಿದೆ ಎಂಬುದರ ವಿಶ್ಲೇಷಣೆ ಇಲ್ಲಿದೆ.

Edited By : Somashekar
PublicNext

PublicNext

21/06/2022 07:40 pm

Cinque Terre

57.48 K

Cinque Terre

4

ಸಂಬಂಧಿತ ಸುದ್ದಿ