ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರ್ನಾಟಕ ಸ್ಟ್ಯಾಂಪ್‌ ತಿದ್ದುಪಡಿ ವಿಧೇಯಕ-2021 ಅಂಗೀಕಾರ

ಬೆಂಗಳೂರು :‌ ವಿಧಾನ ಪರಿಷತ್‌ನಲ್ಲಿ ಮೊನ್ನೆ ಸರ್ಕಾರದಿಂದ ಮಂಡನೆಯಾಗಿದ್ದ ಕರ್ನಾಟಕ ಸ್ಟ್ಯಾಂಪ್‌ ತಿದ್ದುಪಡಿ ವಿಧೇಯಕ-2021ವನ್ನ ಇಂದು ಅಂಗೀಕರಿಸಲಾಗಿದೆ. ಈ ಮೂಲಕ ಶೇಕಡಾ 5ರಷ್ಟಿದ್ದ ಮುದ್ರಾಂಕ ಶುಲ್ಕ ಶೇಕಡಾ 3ಕ್ಕೆ ಇಳಿಕೆಯಾಗಲಿದೆ.

ಸ್ಟ್ಯಾಂಪ್‌ ತಿದ್ದುಪಡಿ ವಿಧೇಯಕ ಅಂಗೀಕಾರದ ಮೂಲಕ 45 ಲಕ್ಷಕ್ಕಿಂತ ಕಡಿಮೆ ಬೆಲೆ ಬಾಳುವ ಮನೆ ನೋಂದಣಿಗೆ ಶೇ.3ರಷ್ಟು ಮುದ್ರಾಂಕ ಶುಲ್ಕ ವಿಧಿಸಲಾಗುವುದು. ಅಂದ್ಹಾಗೆ, ಈ ಮೊದಲು ಶೇಕಡಾ 5ರಷ್ಟು ಮುದ್ರಾಂಕ ಶುಲ್ಕ ವಿಧಿಸಲಾಗುತ್ತಿತ್ತು.

Edited By : Nagaraj Tulugeri
PublicNext

PublicNext

22/09/2021 06:08 pm

Cinque Terre

95.48 K

Cinque Terre

1

ಸಂಬಂಧಿತ ಸುದ್ದಿ