ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಹುಲ್ ಗಾಂಧಿ ಒಬ್ಬ ಪಪ್ಪು..

ಪ್ರಿಯಾಂಕ ಗಾಂಧಿ ಹಿಜಾಬ್ ಬೆಂಬಲಿಸುವ ಭರದಲ್ಲಿ ಬಿಕಿನಿ ಹಾಕಿಕೊಂಡು ಕಾಲೇಜಿಗೆ ಬರ್ತಾರೆ ಅದನ್ನು ಕೇಳಲು ನೀವ್ಯಾರು ಎಂದು ಟ್ವೀಟ್ ಮಾಡಿದ್ರು.. ಇದಕ್ಕೆ ಟಾಂಗ್ ಕೊಟ್ಟಿರುವ ಸಂಬರಗಿ ಬಿಕಿನಿ ಸಂಸ್ಕೃತಿ ಇಟಲಿಯದ್ದು.. ಅದು ಭಾರತೀಯ ಸಂಸ್ಕೃತಿ ಅಲ್ಲ.. ರಾಹುಲ್ ಗಾಂಧಿ ಒಬ್ಬ ಪಪ್ಪು.. ಅವನಿಗಿಂತ ದೊಡ್ಡ ಪಪ್ಪುವಿನಂತೆ ಪ್ರಿಯಾಂಕ ವರ್ತಿಸಿದ್ದಾರೆ ಎಂದು ಚಾಟಿ ಬೀಸಿದರು..

Edited By :
PublicNext

PublicNext

12/02/2022 04:27 pm

Cinque Terre

149.72 K

Cinque Terre

31

ಸಂಬಂಧಿತ ಸುದ್ದಿ