ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್: ಸಚಿವ ಗೋವಿಂದ ಕಾರಜೋಳ ಆಪ್ತನಿಂದ 250 ಕೋಟಿ ಅವ್ಯವಹಾರ?

ಬೆಂಗಳೂರು: ಸಚಿವ ಗೋವಿಂದ ಕಾರಜೋಳ ಆಪ್ತ ರಾಮಣ್ಣ ತಳೇವಾಡ ಸುಮಾರು 250 ಕೋಟಿ ಅವ್ಯವಹಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕಾರ್ಖಾನೆ ಹೆಸರಲ್ಲಿ ಕೋಟಿಗಟ್ಟಲೇ ಸಾಲ ಮಾಡಿದ್ದಾರೆ. ಹಾಗೂ ಗೋದಾಮು, ಇಟಿಪಿ ಮತ್ತು ವಿವಿಧ ಘಟಕಗಳ ಹೆಸರಲ್ಲಿ 12 ಕೋಟಿ ಸಾಲ ಮಾಡಿದ್ದಾರೆ ಎನ್ನಲಾಗಿದೆ. ಇದರಲ್ಲಿ ರೈತರಿಗೂ ಮೋಸ ಮಾಡಿದ್ದಾರೆ ಎನ್ನಲಾಗಿದೆ‌. ರನ್ನ ಸಕ್ಕರೆ ಕಾರ್ಖಾನೆ ಹೆಸರಲ್ಲಿ ಅವರು ಸಾಲ ಪಡೆದು ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Edited By : Nagaraj Tulugeri
PublicNext

PublicNext

02/09/2021 11:18 am

Cinque Terre

52.6 K

Cinque Terre

5

ಸಂಬಂಧಿತ ಸುದ್ದಿ