ಮುಂಬೈ:ಗಾನ ದೇವತೆ ಲತಾ ಮಂಗೇಶ್ಕರ್ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮುಂಬೈಗೆ ಬಂದು ಲತಾ ಮಂಗೇಶ್ಕರ್ ಅವರ ಅಂತಿಮ ದರುಶನ ಪಡೆದರು.
ಶಿವಾಜಿ ಪಾರ್ಕ್ ನಲ್ಲಿ ಲತಾ ಮಂಗೇಶ್ಕರ್ ಅವರ ಅಂತಿಮ ದರ್ಶನ ಪಡೆದರು ಮೋದಿ.ಬಳಿಕ ಲತಾ ಸಹೋದರಿ ಆಶಾ ಅವರನ್ನ ಭೇಟಿಯಾಗಿ ಸಾಂತ್ವನ ಹೇಳಿದರು.
ಲತಾ ಸಹೋದರನ ಪುತ್ರ ಅಂತ್ಯಕ್ರಿಯೆಯ ಸಕಲ ವಿಧಿವಿಧಾನ ನೆರೆವೇರಿಸಿ ಅಗ್ನಿ ಸ್ಪರ್ಶ ಮಾಡಿದರು.
PublicNext
06/02/2022 10:23 pm