ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆರನೇ ಬಾರಿ ಸಿಎಂ ಆಗಿ ನಿತೀಶ್ ಪ್ರಮಾಣ ವಚನ

ಪಾಟ್ನಾ- ಸತತ ಆರನೇ ಬಾರಿಗೆ ಸಿಎಂ ಆಗಿ ನಿತೀಶ್ ಕುಮಾರ್ (70) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಿಹಾರ ರಾಜ್ಯದ ಹಿಂದುಳಿದ ವರ್ಗದ ನಾಯಕರಾಗಿ ಹೊರಹೊಮ್ಮಿದ ನಿತೀಶ್ ನಿರಂತರವಾಗಿ ಅಧಿಕಾರದಲ್ಲಿದ್ದಾರೆ‌. ಅತ್ಯಂತ ಹಿಂದುಳಿದ ವರ್ಗವಾದ ಕುರ್ಮಿ ಸಮುದಾಯದಲ್ಲಿ ಜನಿಸಿದ ನಿತೀಶ್ ಜಯಪ್ರಕಾಶ್ ನಾರಾಯಣ್, ರಾಮ ಮನೋಹರ್ ಲೋಹಿಯಾ ಅವರ ಗರಡಿಯಲ್ಲಿ ಪಳಗಿದ ನಿತೀಶ್ ತುರ್ತು ಪರಿಸ್ಥಿತಿ ವೇಳೆ ನಡೆದ ಚಳುವಳಿಯಲ್ಲೂ ಸಕ್ರಿಯರಾಗಿದ್ದರು.

ವಾಜಪೇಯಿ ನೇತೃತ್ವದ ಎನ್ ಡಿ ಎ ಸರ್ಕಾರದಲ್ಲಿ ರೈಲು ಮಂತ್ರಿಯಾಗಿದ್ದ ನಿತೀಶ್ ಗೈಸಾಲ್ ರೈಲು ದುರಂತ ನಡೆದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು.

Edited By : Nagaraj Tulugeri
PublicNext

PublicNext

12/11/2020 10:48 am

Cinque Terre

63.31 K

Cinque Terre

5

ಸಂಬಂಧಿತ ಸುದ್ದಿ