ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದಿಯಲ್ಲಿ ಡ್ಯಾನ್ಸ್ ಮಾಡ್ತಿದ್ದಾರೆ ಜೋ ಬೈಡನ್ ಅಭಿಮಾನಿಗಳು

ವಾಷಿಂಗ್ಟನ್- ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಕೆಲಸ ಶನಿವಾರವೂ ಮುಂದುವರೆದಿದೆ. ಜೋ ಬೈಡನ್ ಗೆಲುವಿಗೆ ಹತ್ತಿರವಾಗುತ್ತಿದ್ದಂತೆ ಬೀದಿಗಿಳಿದ ಅವರ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಸಂಭ್ರಮ‌ಪಟ್ಟರು.

ಈ ಕಡೆ ಸೋಲಿನ ಭೀತಿಯಲ್ಲಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಅಭಿಮಾನಿಗಳು ಕೈಗಳಲ್ಲಿ ಮಾರಕಾಸ್ತ್ರ ಮತ್ತು ಗನ್, ಪಿಸ್ತೂಲ್ ಹಿಡಿದು ಪ್ರತಿಭಟಿಸುತ್ತಿದ್ದಾರೆ. ಮತಎಣಿಕೆಯ ಕಳ್ಳತನ ನಿಲ್ಲಿಸಿ ಎಂದು ಘೋಷಣೆ ಕೂಗುತ್ತಿದ್ದಾರೆ.

ಸದ್ಯದ ಫಲಿತಾಂಶದ ಪ್ರಕಾರ ಜೋ ಬೈಡೆನ್ ಅವರು 264 ಎಲೆಕ್ಟ್ರೋರಲ್ ಮತಗಳನ್ನು ಪಡೆದಿದ್ರೆ, ಡೊನಾಲ್ಡ್ ಟ್ರಂಪ್ 214 ಎಲೆಕ್ಟ್ರೋರಲ್ ಮತಗಳನ್ನು ಪಡೆದಿದ್ದಾರೆ.

Edited By : Nagaraj Tulugeri
PublicNext

PublicNext

07/11/2020 03:58 pm

Cinque Terre

104.84 K

Cinque Terre

0

ಸಂಬಂಧಿತ ಸುದ್ದಿ