ವಾಷಿಂಗ್ಟನ್- ಅಮೆರಿಕದ 45ನೇ ಅಧ್ಯಕ್ಷರಾಗಲು ಬಯಸಿದ ಡೊನಾಲ್ಡ್ ಟ್ರಂಪ್ ಫಲಿತಾಂಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹೋಗ್ತಾರಂತೆ. ಹೀಗಂತ ಸ್ವತಃ ಅವರೇ ಹೇಳಿದ್ದಾರೆ.
ನಿಜ ಹೇಳಬೇಕೆಂದರೆ ನಾವು ಚುನಾವಣೆ ಗೆದ್ದಿದ್ದೇವೆ. ಈಗ ನಮ್ಮ ಗುರಿ ಇರುವುದು ಪ್ರಾಮಾಣಿಕತೆ ಮೇಲೆ. ಈ ಫಲಿತಾಂಶ ಪ್ರಶ್ನಿಸಿ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ. ಎಲ್ಲಾ ಮತದಾನ ತಡೆ ಹಿಡಿಯುವಂತೆ ಸುಪ್ರೀ ಕೋರ್ಟ್ ಗೆ ಮನವಿ ಮಾಡ್ತೇವೆ. ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
PublicNext
04/11/2020 03:34 pm