ಮೈಸೂರು: ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮತ್ತು ಪ್ರಮೋದಾದೇವಿ ದಂಪತಿಯ ದತ್ತುಮಗ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್. ಯದುವೀರ್ ಮತ್ತು ತ್ರಿಷಿಕಾ ಕುಮಾರಿ ಒಡೆಯರ್ ದಂಪತಿಯ ವಿವಾಹ ವಾರ್ಷಿಕೋತ್ಸವ ಇಂದು. ಸೋಷಿಯಲ್ ಮೀಡಿಯಾಗಳಲ್ಲಿ ದಂಪತಿಗೆ ಶುಭಾಶಯಗಳ ಮಹಾಪುರವೇ ಹರಿದು ಬಂದಿದೆ. ಜೂನ್ 21ರ ಪ್ರಧಾನಿ ನರೇಂದ್ರ ಮೋದಿ ಅವರು ಒಡೆಯರ್ ಕುಟುಂಬವನ್ನು ಮೈಸೂರು ಅರಮನೆಯಲ್ಲಿ ಭೇಟಿಯಾಗಿ ಬಂದ ನಂತರ ಮೈಸೂರು ರಾಜಮನೆತನದ ನಡೆವಳಿಕೆ ಬಗ್ಗೆ ಅತಿಹೆಚ್ಚು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರ ಅಂಗವಾಗಿ ಇಂದು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಮೈಸೂರು ಅರಮನೆಯ ಒಡೆಯರ್ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.
PublicNext
27/06/2022 11:07 pm