ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಮಾನದಲ್ಲಿ ಹಾವು ಪ್ರತ್ಯಕ್ಷ-ವೀಡಿಯೋ ವೈಲರ್

ಕೌಲಾಲಂಪುರದಿಂದ ಮಲೇಷ್ಯಾಗೆ ತೆರಳುತ್ತಿದ್ದ ಏರ್ ಏಷಿಯಾ ವಿಮಾನದಲ್ಲಿ ಹಾವು ಪ್ರತ್ಯಕ್ಷವಾಗಿದೆ. ಹಾವು ಕಾಣಿಸಿಕೊಂಡಿರೋ ವೀಡಿಯೋವನ್ನ ಸ್ವತಃ ಪೈಲೆಟ್ ಟ್ವಿಟರ್ ಪೇಜ್‌ ನಲ್ಲೂ ಶೇರ್ ಮಾಡಿದ್ದಾರೆ.

ಪೈಲೆಟ್ ಹನಾ ಮೋಹಿನ್ಸ್ ಖಾನ್ ಈ ವೀಡಿಯೋವನ್ನ ಶೇರ್ ಮಾಡಿದ್ದಾರೆ. ವಿಮಾನದ ಓವರ್‌ಹೆಡ್ ಬ್ಯಾಗೇಜ್ ನಲ್ಲಿಯೇ ಈ ಹಾವು ಕಾಣಿಸಿಕೊಂಡಿದೆ.

ಪ್ಯಾಸೇಂಜರ್ ಕ್ಯಾರಿ ಆನ್ ನಿಂದಲೇ ಈ ಹಾವು ಬಂದಿರಬಹುದು ಅಂತಲೇ ಪೈಲೆಟ್ ಹೇಳಿಕೊಂಡಿದ್ದಾರೆ. ಹಾಗೇ ಪೈಲೆಟ್ ಹಂಚಿಕೊಂಡ ಈ ವೀಡಿಯೋ ಸಾಕಷ್ಟು ವೀಕ್ಷಕರನ್ನ ಸೆಳೆದಿದೆ. ಅದಕ್ಕೂ ಮೊದಲು ಇದೇ ವೀಡಿಯೋ ರೀಲ್ಸ್ ನಲ್ಲೂ ಶೇರ್ ಆಗಿ 2 ಮಿಲಿಯನ್ ವೀವ್ಸ್ ಪಡೆದಿದೆ.

Edited By : Shivu K
PublicNext

PublicNext

14/02/2022 04:44 pm

Cinque Terre

32.64 K

Cinque Terre

2