ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವೀನ್ ದೇಹ ದಾನ ಮಾಡಲು ತಂದೆ ಚಂದ್ರಶೇಖರ್ ನಿರ್ಧಾರ

ಹಾವೇರಿ: ಉಕ್ರೇನ್ ದೇಶದಲ್ಲಿ ರಷ್ಯಾ ಶೆಲ್ ದಾಳಿಗೆ ಬಲಿಯಾದ ನವೀನ್ ಮೃತ ದೇಹವನ್ನ ದಾನ ಮಾಡಲು ನವೀನ್ ತಂದೆ ಚಂದ್ರಶೇಖರ್ ಗೌಡ ನಿರ್ಧರಿಸಿದ್ದಾರೆ.

ನವೀನ್ ಪಾರ್ಥೀವ ಶರೀರ ಸೋಮವಾರ ಬೆಂಗಳೂರಿಗೆ ಬರ್ತಾಯಿದೆ. ಇದರಿಂದ ನವೀನ್ ತಂದೆ ಶಂದ್ರಶೇಕರ್ ಗೌಡ ಕೊಂಚ ನಿರಾಳವಾಗಿದ್ದಾರೆ.

ಪುತ್ರನ ಪಾರ್ಥೀವ ಶರೀರಕ್ಕೆ ಸಕಲ ವಿಧಿ-ವಿಧಾನ ನೆರವೇರುಸುತ್ತೇವೆ.ಬಳಿಕ ನವೀನ್ ದೇವಹವನ್ನ ದಾವಣಗೆರೆಯ ಎಸ್.ಎಸ್.ಮಡಿಕೆಲ್ ಕಾಲೇಜ್‌ಗೆ ದಾನಮಾಡಲಾಗುವುದು ಅಂತಲೇ ನವೀನ್ ತಂದೆ ಈಗ ಹೇಳಿದ್ದಾರೆ.

Edited By :
PublicNext

PublicNext

18/03/2022 10:56 pm

Cinque Terre

55.9 K

Cinque Terre

4